indorsee ಇನ್‍ಡಾರ್ಸೀ
ನಾಮವಾಚಕ

ವರ್ಗದಾರ; ವರ್ಗಾಯಿಸಿಕೊಂಡವ; ಪತ್ರ, ಹುಂಡಿ, ಮೊದಲಾದವನ್ನು ಯಾರ ಹೆಸರಿಗೆ ವರ್ಗಾಯಿಸಿದೆಯೋ ಅವನು.