indoor ಇನ್‍ಡೋರ್‍
ಗುಣವಾಚಕ
  1. ಮನೆಯೊಳಗಿನ; ಒಳಾಂಗಣ: indoor games ಒಳಾಂಗಣ ಕ್ರೀಡೆಗಳು; ಮನೆಯೊಳಗಿನ ಆಟಗಳು.
  2. (ಚರಿತ್ರೆ) ನಿರ್ಗತಿಕ ಗೃಹದ; ಅನಾಥಾಲಯದ; ನಿರ್ಗತಿಕರಿಗಾಗಿ ಸ್ಥಾಪಿಸಿದ ಕೆಲಸದ ಮನೆಯ: indoor relief ಅನಾಥಾಲಯದ ಸಹಾಯ; ನಿರ್ಗತಿಕರ ಸಲುವಾಗಿ ಸ್ಥಾಪಿಸಿದ ಕೆಲಸದ ಮನೆ (workhouse) ಯಲ್ಲಿ ನೀಡುವ ಸಹಾಯ, ಪರಿಹಾರ.