indomitable ಇನ್ಡಾಮಿಟಬ್‍ಲ್‍
ಗುಣವಾಚಕ
  1. ಬಗ್ಗದ; ಸಗ್ಗದ; ಅದಮ್ಯ; ದುರ್ದಮನೀಯ.
  2. ಪಟ್ಟು ಹಿಡಿಯುವ; ಹಠದ.