indolently ಇನ್ಡಲಂಟ್‍ಲಿ
ಕ್ರಿಯಾವಿಶೇಷಣ

ಸೋಮಾರಿಯಾಗಿ; ಸೋಮಾರಿತನದಿಂದ; ಅಲಸತೆಯಿಂದ; ಪಾಲುಮಾರಿಕೆಯಿಂದ; ಮೈಗಳ್ಳನಾಗಿ; ಮೈಗಳ್ಳತನದಿಂದ.