indolent ಇನ್ಡಲಂಟ್‍
ಗುಣವಾಚಕ
  1. ಸೋಮಾರಿಯಾದ; ಅಲಸತೆಯ; ಪಾಲುಮಾರಿಕೆಯ; ಮೈಗಳ್ಳತನದ.
  2. (ವೈದ್ಯಶಾಸ್ತ್ರ) ನೋವು ಕೊಡದ; ವೇದನಾರಹಿತ: indolent tumour ನೋವು ಕೊಡದ ಗಂತಿ.