indolence ಇನ್ಡಲನ್ಸ್‍
ನಾಮವಾಚಕ
  1. ಸೋಮಾರಿತನ; ಅಲಸತೆ; ಪಾಲುಮಾರಿಗೆ; ಮೈಗಳ್ಳತನ.
  2. (ವೈದ್ಯಶಾಸ್ತ್ರ) ವೇದನಾರಾಹಿತ್ಯ; ನೋವು ಕೊಡದಿರುವಿಕೆ.