indoctrination ಇನ್‍ಡಾಕ್ಟ್ರಿನೇಷನ್‍
ನಾಮವಾಚಕ
  1. ಕಲಿಕೆ; ಬೋಧನೆ; ಶಿಕ್ಷಣ; ಉಪದೇಶ.
  2. ಸಿದ್ಧಾಂತಾವೇಶನ; ಏಕಪಕ್ಷೀಯವಾದ ಯಾ ಪಕ್ಷಪಾತವುಳ್ಳ ತತ್ತ್ವ, ವಾದ, ಅಭಿಪ್ರಾಯ, ಮೊದಲಾದವನ್ನು ತಲೆಗೆ ತುರುಕುವುದು.