indoctrinate ಇನ್‍ಡಾಕ್ಟ್ರಿನೇಟ್‍
ಸಕರ್ಮಕ ಕ್ರಿಯಾಪದ
  1. ಕಲಿಸು; ಬೋಧಿಸು; ಉಪದೇಶಿಸು; ಹೇಳಿಕೊಡು; ಶಿಕ್ಷಣಕೊಡು.
  2. (ಯಾವುದಾದರೂ ಏಕಪಕ್ಷೀಯವಾದ ಯಾ ಪಕ್ಷಪಾತವುಳ್ಳ) ಸಿದ್ಧಾಂತ, ವಾದ, ಅಭಿಪ್ರಾಯ, ಮೊದಲಾದವನ್ನು – ತಲೆಗೆ ತುಂಬು, ತುರುಕು.