indivisibly ಇನ್‍ಡಿವಿಸಿಬ್ಲಿ
ಕ್ರಿಯಾವಿಶೇಷಣ

ಅವಿಭಾಜ್ಯವಾಗಿ; ಅಭಾಜ್ಯವಾಗಿ; ಅಖಂಡವಾಗಿ; ಭಾಗಿಸಲಾಗದಂತೆ; ಭಾಗಗಳಾಗಿ ಒಡೆಯದ ರೀತಿಯಲ್ಲಿ.