See also 2indivisible
1indivisible ಇನ್‍ಡಿವಿಸಿಬ್‍ಲ್‍
ಗುಣವಾಚಕ

ಅವಿಭಾಜ್ಯ; ಅಭಾಜ್ಯ; ಅಖಂಡ; ಭಾಗಿಸಲಾಗದ; ಭಾಗಗಳಾಗಿ ಒಡೆಯಲಾಗದ: one nation indivisible ಅವಿಭಾಜ್ಯವಾದ ಒಂದೇ ರಾಷ್ಟ್ರ.

See also 1indivisible
2indivisible ಇನ್‍ಡಿವಿಸಿಬ್‍ಲ್‍
ನಾಮವಾಚಕ

ಅವಿಭಾಜ್ಯ, ಅಖಂಡ – ವಸ್ತು.