individuation ಇನ್‍ಡಿವಿಜು(ಡ್ಯು)ಏಷನ್‍
ನಾಮವಾಚಕ
  1. ವ್ಯಕ್ತೀಕರಣ; ವ್ಯಕ್ತಿರೂಪ ಕೊಡುವಿಕೆ.
  2. (ವ್ಯಕ್ತಿಯಾಗಿ) ಪ್ರತ್ಯೇಕ ಅಸ್ತಿತ್ವ ಯಾ ಸ್ಥಿತಿ.
  3. ವ್ಯಕ್ತಿತ್ವ; ವೈಯಕ್ತಿಕತೆ; ವ್ಯಕ್ತಿ – ವೈಲಕ್ಷಣ್ಯ, ವೈಶಿಷ್ಟ್ಯ.
  4. (ತತ್ತ್ವಶಾಸ್ತ್ರ) ವ್ಯಷ್ಟೀಭವನ; ಸಾಮಾನ್ಯದಿಂದ ವ್ಯಕ್ತಿಯ ಯಾ ಸಮಷ್ಟಿಯಿಂದ ವ್ಯಷ್ಟಿಯ ಬೆಳವಣಿಗೆ.
ಪದಗುಚ್ಛ

principle of individuation ವ್ಯಕ್ತೀಕರಣ ತತ್ತ್ವ; ವ್ಯಕ್ತಿ ರೂಪಗೊಳ್ಳುವ ರೀತಿಯಲ್ಲಿ ಕುರಿತ ತತ್ತ್ವ.