individually ಇನ್‍ಡಿವಿಜು(ಡ್ಯು)ಅಲಿ
ಕ್ರಿಯಾವಿಶೇಷಣ
  1. ವ್ಯಕ್ತಿಭಾವದಲ್ಲಿ; ವೈಯಕ್ತಿಕವಾಗಿ.
  2. ವಿಶಿಷ್ಟ ರೀತಿಯಲ್ಲಿ; ವೈಶಿಷ್ಟ್ಯದಿಂದ ಕೂಡಿ.
  3. ವ್ಯಕ್ತಿಶಃ; ವ್ಯಷ್ಟಿಯಾಗಿ; ಒಬ್ಬೊಬ್ಬರಾಗಿ; ಒಂದೊಂದಾಗಿ; ಪ್ರತ್ಯೇಕ ಪ್ರತ್ಯೇಕವಾಗಿ; ಒಟ್ಟಾಗಿಲ್ಲದೆ.