individualize ಇನ್‍ಡಿವಿಜು(ಡ್ಯು)ಅಲೈಸ್‍
ಸಕರ್ಮಕ ಕ್ರಿಯಾಪದ
  1. ವ್ಯಕ್ತೀಕರಿಸು; ವ್ಯಕ್ತಿಲಕ್ಷಣ ಕೊಡು; ವಿಶಿಷ್ಟವಾಗಿಸು; ವಿಶಿಷ್ಟವೆನ್ನಿಸು.
  2. ನಿರ್ದಿಷ್ಟವಾಗಿ ಹೇಳು; (ವ್ಯಕ್ತಿಲಕ್ಷಣ) ಗುರುತಿಸಿ ಹೇಳು; ಬೇರೆ ಬೇರೆಯಾಗಿ ಹೇಳು; ಪೃಥಕ್ಕಾಗಿ ನಿರ್ದೇಶಿಸು.