individualization ಇನ್‍ಡಿವಿಜು(ಡ್ಯು)ಅಲೈಸೇಷನ್‍
ನಾಮವಾಚಕ
  1. ವ್ಯಕ್ತೀಕರಣ; ವ್ಯಕ್ತಿ ಲಕ್ಷಣ ಕೊಡುವಿಕೆ; ವಿಶಿಷ್ಟವೆನ್ನಿಸುವಿಕೆ.
  2. ನಿರ್ದಿಷ್ಟವಾಗಿ ಹೇಳುವುದು; ಪೃಥಕ್ಕಾಗಿ ನಿರ್ದೇಶಿಸುವುದು.