individuality ಇನ್‍ಡಿವಿಜು(ಡ್ಯು)ಆಲಿಟಿ
ನಾಮವಾಚಕ
(ಬಹುವಚನ individualities).
  1. ಪ್ರತ್ಯೇಕ ಅಸ್ತಿತ್ವ.
  2. ವ್ಯಕ್ತಿತ್ವ; ವೈಯಕ್ತಿಕತೆ; ಮುಖ್ಯವಾಗಿ ಎದ್ದುಕಾಣುವ ವ್ಯಕ್ತಿಲಕ್ಷಣ, ವೈಯಕ್ತಿಕ ಗುಣ.
  3. (ಬಹುವಚನದಲ್ಲಿ) ವೈಯಕ್ತಿಕ ಅಭಿರುಚಿಗಳು, ಗುಣಗಳು, ಮೊದಲಾದವು.