individualistic ಇನ್‍ಡಿವಿಜು(ಡ್ಯು)ಅಲಿಸ್ಟಿಕ್‍
ಗುಣವಾಚಕ
  1. ಅಹಂಭಾವದ.
  2. ವ್ಯಕ್ತಿ (ಸ್ವಾತಂತ್ರ್ಯ) ವಾದಕ್ಕೆ ಸಂಬಂಧಿಸಿದ; ವ್ಯಕ್ತಿ ಸ್ವಾತಂತ್ರ್ಯವಾದವನ್ನು ಒಳಗೊಂಡ.
  3. ವ್ಯಕ್ತಿ ಸ್ವಾತಂತ್ರ್ಯವಾದಿಯ.
  4. ವೈಯಕ್ತಿಕ; ವ್ಯಕ್ತಿ ವೈಶಿಷ್ಟ್ಯದ; ವ್ಯಕ್ತಿ ವೈಲಕ್ಷಣ್ಯಗಳಿಂದ ಕೂಡಿದ: strongly individualistic tendencies ತೀರ ವೈಯಕ್ತಿಕ ಪ್ರವೃತ್ತಿಗಳು.