individualism ಇನ್‍ಡಿವಿಜು(ಡ್ಯು)ಅಲಿಸಮ್‍
ನಾಮವಾಚಕ
  1. ಅಹಂತೆ; ಅಹಂಕಾರ; ಅಹಂಭಾವ.
  2. (ಸಮಾಜಶಾಸ್ತ್ರ) ವ್ಯಕ್ತಿವಾದ; ವ್ಯಕ್ತಿ ಸ್ವಾತಂತ್ರ್ಯತತ್ತ್ವ; ವ್ಯಕ್ತಿಗಳು ಸ್ವತಂತ್ರವಾಗಿ ತಮಗಿಷ್ಟ ಬಂದಂತೆ ನಡೆಯಲು ಸ್ವತಂತ್ರರು ಎಂಬ ತತ್ತ್ವ.
  3. ಸ್ವತಂತ್ರಭಾವ; ಸ್ವತಂತ್ರವಾಗಿ ಹಾಗೂ ಸ್ವಾವಲಂಬಿಯಾಗಿ ಇರುವ ಅಭ್ಯಾಸ ಯಾ ತತ್ತ್ವ.