indistinctly ಇನ್‍ಡಿಸ್ಟಿಂಕ್ಟ್‍ಲಿ
ಕ್ರಿಯಾವಿಶೇಷಣ
  1. ಅಸ್ಪಷ್ಟವಾಗಿ; ಅಸ್ಫುಟವಾಗಿ.
  2. ಮಬ್ಬಾಗಿ; ಮಸುಕು ಮಸುಕಾಗಿ.