indistinctively ಇನ್‍ಡಿಸ್ಟಿಂಕ್ಟಿವ್‍ಲಿ
ಕ್ರಿಯಾವಿಶೇಷಣ
  1. ವಿಶೇಷ ಗುಣವಿಲ್ಲದೆ; ವೈಶಿಷ್ಟ್ಯವಿಲ್ಲದೆ; ವಿಶಿಷ್ಟತೆಯಿಲ್ಲದೆ.
  2. ವಿವೇಚನೆ ಇಲ್ಲದೆ; ತಾರತಮ್ಯ ಜ್ಞಾನವಿಲ್ಲದೆ.