indistinct ಇನ್‍ಡಿಸ್ಟಿಂಕ್ಟ್‍
ಗುಣವಾಚಕ
  1. ಅಸ್ಪಷ್ಟ; ಅಸ್ಫುಟ; ಸ್ಪಷ್ಟವಾಗಿ ಗುರುತಿಸಲಾಗದ: indistinct markings ಅಸ್ಪಷ್ಟ ಗುರುತುಗಳು.
  2. ಮಬ್ಬಾದ; ಮಸುಕು ಮಸುಕಾದ.