indissolubly ಇನ್‍ಡಿಸಾ(ಸ)ಲ್ಯುಬ್ಲಿ
ಕ್ರಿಯಾವಿಶೇಷಣ
  1. ಒಡೆಯಲಾಗದ ರೀತಿಯಲ್ಲಿ.
  2. ಸ್ಥಿರವಾಗಿ; ದೃಢವಾಗಿ.
  3. ಕರಗಿಹೋಗದೆ; ಲೀನವಾಗದೆ.