indissoluble ಇನ್‍ಡಿಸಾ(ಸ)ಲ್ಯುಬ್‍ಲ್‍
ಗುಣವಾಚಕ
  1. ಒಡೆಯಲಾಗದ; ಮುರಿಯಲಾಗದ; ವಿಘಟಿಸಲಾಗದ; ಅವಿಚ್ಛೇದ್ಯ: an indissoluble bond ಅವಿಚ್ಛೇದ್ಯಬಂಧ; ಮುರಿಯಲಾಗದ ಕಟ್ಟು.
  2. ಸ್ಥಿರವಾದ; ದೃಢವಾದ.
  3. ಕರಗಿಹೋಗದ; ಲೀನವಾಗದ.