indisputably ಇನ್‍ಡಿಸ್‍ಪ್ಯೂಟಬ್ಲಿ
ಕ್ರಿಯಾವಿಶೇಷಣ
  1. ನಿರ್ವಿವಾದವಾಗಿ; ವಾದಕ್ಕೆಡೆಯಿಲ್ಲದಂತೆ; ಚರ್ಚೆಗವಕಾಶವಿಲ್ಲದ ರೀತಿಯಲ್ಲಿ.
  2. ಪ್ರಶ್ನಾತೀತವಾಗಿ.