indisputable ಇನ್‍ಡಿಸ್‍ಪ್ಯೂಟಬ್‍ಲ್‍
ಗುಣವಾಚಕ
  1. ನಿರ್ವಿವಾದದ; ವಾದಕ್ಕೆಡೆಯಿಲ್ಲದ; ಚರ್ಚೆಗವಕಾಶವಿಲ್ಲದ; ಚರ್ಚಾಸ್ಪದವಲ್ಲದ.
  2. ಪ್ರಶ್ನಾತೀತ(ವಾದ); ಪ್ರತಿ ಹೇಳಲಾಗದ.