indisposition ಇನ್‍ಡಿಸ್ಪಸಿಷನ್‍
ನಾಮವಾಚಕ
  1. (ಮುಖ್ಯವಾಗಿ ತೀವ್ರವಲ್ಲದ ಯಾ ಬೇಗ ವಾಸಿಯಾಗುವಂಥ) ಅಸ್ವಸ್ಥತೆ; ಅನಾರೋಗ್ಯ; ಇರಸುಮುರುಸು; ದೇಹಾಲಸ್ಯ; ಮುಜುಗರ; ಜಡ್ಡು.
  2. ವಿಮುಖತೆ; ವಿಮನಸ್ಕತೆ; ಒಲವಿಲ್ಲದಿರುವುದು; ಮನಸ್ಸಿಲ್ಲದಿರುವುದು: a certain indisposition to face reality ವಾಸ್ತವತೆಯನ್ನು ಎದುರಿಸಲೊಲ್ಲದ ಒಂದು ರೀತಿಯ ವಿಮುಖತೆ.
  3. ಉಪೇಕ್ಷೆ; ಅನಾದರ; ಅಪ್ರೀತಿ: the indisposition of the king towards his subjects ಪ್ರಜೆಗಳ ಬಗ್ಗೆ ದೊರೆಯ ಅನಾದರ.