indisposed ಇನ್‍ಡಿಸ್ಪೋಸ್‍
ಗುಣವಾಚಕ
  1. (ಸ್ವಲ್ಪ) ಅಸ್ವಸ್ಥವಾಗಿರುವ, ಆರೋಗ್ಯ ಕೆಟ್ಟಿರುವ; (ತುಸು) ಅನಾರೋಗ್ಯವಾದ: I am indisposed ನನಗೆ (ಸ್ವಲ್ಪ) ಆರೋಗ್ಯ ಕೆಟ್ಟಿದೆ.
  2. ಹಿಡಿಸದ; ಇಷ್ಟವಿಲ್ಲದ; ಬೇಕಿಲ್ಲದ.