indispose ಇನ್‍ಡಿಸ್ಪೋಸ್‍
ಸಕರ್ಮಕ ಕ್ರಿಯಾಪದ
  1. (ಯಾವುದನ್ನೇ ಮಾಡಲು) ಅಸಮರ್ಥಗೊಳಿಸು; ಅಶಕ್ತಗೊಳಿಸು.
  2. ವಿಮುಖಗೊಳಿಸು; ಒಲವಿಲ್ಲದಂತೆ ಮಾಡು; ಬೇಡವಾಗಿಸು.