indispensably ಇನ್‍ಡಿಸ್ಪೆನ್ಸಬ್ಲಿ
ಕ್ರಿಯಾವಿಶೇಷಣ
  1. ಅವಶ್ಯವಾಗಿ; ಅತ್ಯಗತ್ಯವಾಗಿ; ಅನಿವಾರ್ಯವಾಗಿ: help that is indispensably required ಅನಿವಾರ್ಯವಾಗಿ ಬೇಕಾಗಿರುವ ಸಹಾಯ.
  2. ಬಿಡಲಾಗದೆ; ಅನುಪೇಕ್ಷ್ಯವಾಗಿ.