indispensable ಇನ್‍ಡಿಸ್ಪೆನ್ಸಬ್‍ಲ್‍
ಗುಣವಾಚಕ
  1. ಅವಶ್ಯವಾದ; ಅತ್ಯಗತ್ಯವಾದ; ಅನಿವಾರ್ಯ; ಬಿಡಲಾಗದ; ಬಿಟ್ಟು ಇರಲಾಗದ.
  2. (ನ್ಯಾಯ, ಕರ್ತವ್ಯ, ಮೊದಲಾದವುಗಳ ವಿಷಯದಲ್ಲಿ) ಅನುಪೇಕ್ಷ್ಯ; ಅವಶ್ಯವಾದ; ತಳ್ಳಿ ಹಾಕಲಾಗದ; ಬಿಡಲಾಗದ; ಕಡೆಗಣಿಸಲಾಗದ: it is his indispensable duty to help them ಅವರಿಗೆ ಸಹಾಯ ಮಾಡಬೇಕಾದುದು ಅವನ ಅವಶ್ಯ ಕರ್ತವ್ಯ.