indispensability ಇನ್‍ಡಿಸ್ಪೆನ್ಸಬಿಲಿಟಿ
ನಾಮವಾಚಕ
  1. ಆವಶ್ಯಕತೆ; ಅಗತ್ಯತೆ; ಅನಿವಾರ್ಯತೆ.
  2. ಅನುಪೇಕ್ಷ್ಯತೆ; ಬಿಡಲಾಗದಿರುವಿಕೆ; ಕಡೆಗಣಿಸಲಾಗದಿರುವಿಕೆ.