indiscriminateness ಇನ್‍ಡಿಸ್ಕ್ರಿಮಿನಟ್‍ನಿಸ್‍
ನಾಮವಾಚಕ
  1. ಅವಿಚಾರತೆ; ವಿವೇಚನರಾಹಿತ್ಯ.
  2. ಸ್ವಚ್ಛಂದತೆ; ಸ್ವೈರತೆ.
  3. ಅವ್ಯವಸ್ಥೆ; ಗೊಂದಲ ಸ್ಥಿತಿ.