indiscriminate ಇನ್‍ಡಿಸ್ಕ್ರಿಮಿನಟ್‍
ಗುಣವಾಚಕ
  1. ಅವ್ಯವಸ್ಥಿತ; ಗೊಂದಲದ.
  2. ಸ್ವಚ್ಛಂದ; ಸ್ವೈರ; ಮನಸೋ ಇಚ್ಛೆಯ.
  3. ವಿವೇಚನೆಯಿಲ್ಲದ; ವ್ಯತ್ಯಾಸ ನೋಡದ; ತಾರತಮ್ಯ ಜ್ಞಾನವಿಲ್ಲದ.