indiscretion ಇನ್‍ಡಿಸ್‍ಕ್ರೆಷನ್‍
ನಾಮವಾಚಕ
  1. ಅಚಾತುರ್ಯ; ಅವಿವೇಕ; ವಿವೇಚನಶೂನ್ಯತೆ.
  2. ಅಚಾತುರ್ಯ; ಸರ್ಕಾರದ ಗುಟ್ಟು ಮೊದಲಾದವನ್ನು ಅಕಸ್ಮಾತ್ತಾಗಿ, ಅವಿಚಾರದಿಂದ ಬಹಿರಂಗಪಡಿಸುವುದು.
  3. ಉದ್ದೇಶಪೂರ್ವಕವಾದ ಅಚಾತುರ್ಯ; ಅಕಸ್ಮಾತ್‍ ಎಂದು ತೋರುವಂತೆ ಏರ್ಪಡಿಸಿ, ಉದ್ದೇಶಪೂರ್ವಕವಾಗಿ ಸರ್ಕಾರದ ಗುಟ್ಟು ಮೊದಲಾದವನ್ನು ಬಹಿರಂಗಪಡಿಸುವುದು.
  4. ಅವಿವೇಕ; ವಿವೇಚನೆಯಿಲ್ಲದ ಮಾತು ಯಾ ಕಾರ್ಯ.
  5. ಅನೌಚಿತ್ಯ; ಅವಿವೇಕ; ಔಚಿತ್ಯೋಲ್ಲಂಘನ; ಅನುಚಿತ ನಡೆವಳಿಕೆ; ಸಮಾಜದ ಮರ್ಯಾದೆ ಯಾ ನೀತಿಯನ್ನು ಅತಿಕ್ರಮಿಸುವುದು: the indiscretions of her earlier life ಅವಳ ಹಿಂದಿನ ಬಾಳಿನ ಅವಿವೇಕಗಳು.
ಪದಗುಚ್ಛ

calculated indiscretion = indiscretion (3).