indiscrete ಇನ್‍ಡಿಸ್‍ಕ್ರೀಟ್‍
ಗುಣವಾಚಕ

ಅವಿಭಕ್ತ; ಅವಿವಿಕ್ತ; ಅಖಂಡ; ಬೇರೆಬೇರೆ, ಪೃಥಕ್ಕಾದ ಭಾಗಗಳಿಲ್ಲದ: an indiscrete mass of material ಸಾಮಗ್ರಿಯ ಅಖಂಡ ರಾಶಿ.