indiscerptible ಇನ್‍ಡಿಸರ್ಪ್ಟಿಬ್‍ಲ್‍
ಗುಣವಾಚಕ

(ಸಾಹಿತ್ಯಕ)

  1. ಅವಿಘಟನೀಯ; ಅವಿದಳನೀಯ; ಅವಿಭಜನೀಯ; ಅವಯವಗಳು ಒಡೆದು ಬೇರೆ ಬೇರೆಯಾಗಲಾರದ.
  2. ಅವಯವಗಳು ಒಡೆದು ಬೇರೆಬೇರೆ ಆಗುವುದರಿಂದ ನಾಶ ಹೊಂದದ.