indirectness ಇನ್‍ಡಿ(ಡೈ)ರೆಕ್ಟ್‍ನಿಸ್‍
ನಾಮವಾಚಕ
  1. ಪರೋಕ್ಷತೆ; ಅಪ್ರತ್ಯಕ್ಷತೆ.
  2. ಸುತ್ತುಬಳಸುವಿಕೆ; ನೇರವಾಗಿಲ್ಲದಿರುವಿಕೆ.
  3. ಕಪಟ; ಕುಟಿಲತೆ; ಕೃತ್ರಿಮ: indirectness was entirely foreign to his manly nature ಕಪಟತನ ಅವನ ಧೀರ ಸ್ವಭಾವಕ್ಕೆ ತೀರ ವಿರುದ್ಧವಾಗಿತ್ತು.