indirectly ಇನ್‍ಡೈ(ಡಿ)ರೆಕ್ಟ್‍ಲಿ
ಕ್ರಿಯಾವಿಶೇಷಣ
  1. ಸುತ್ತು ಬಳಸಿ(ಕೊಂಡು).
  2. ವಿಷಯಕ್ಕೆ ನೇರವಾಗಿ ಹೋಗದೆ.
  3. ಪರೋಕ್ಷವಾಗಿ; ಅಪ್ರತ್ಯಕ್ಷವಾಗಿ.