indirection ಇನ್‍ಡಿರೆಕ್‍ಷನ್‍
ನಾಮವಾಚಕ
  1. (ಕಾರ್ಯದಲ್ಲಿ) ಸುತ್ತು – ಮಾರ್ಗ, ಬಳಸು; ನೇರವಾಗಿಲ್ಲದಿರುವಿಕೆ: by indirection ಸುತ್ತು ಬಳಸಾಗಿ; ಕೊಂಕಣ ಸುತ್ತಿ.
  2. ಮೋಸ; ಕೃತ್ರಿಮ; ಕಪಟ.
  3. ನಿರುದ್ದೇಶ; ಗೊತ್ತುಗುರಿಯಿಲ್ಲದಿರುವುದು.