indigo ಇನ್‍ಡಿಗೋ
ನಾಮವಾಚಕ

(ಬಹುವಚನ indigos). ಇಂಡಿಗೋ:

  1. ನೀಲಿ; ಹಿಂದೆ ಇಂಡಿಗೋಹೆರ ಕುಲದ ಸಸ್ಯಗಳಿಂದ ಪಡೆಯುತ್ತಿದ್ದ, ಈಗ ಕೃತಕವಾಗಿ ತಯಾರಿಸುವ ಒಂದು ನೀಲಿ ರಂಗು, ವರ್ಣದ್ರವ್ಯ.
  2. ಇಂಡಿಗೋಹೆರ ಕುಲದ ಸಸ್ಯ.
  3. ಕೃತಕವಾಗಿ ತಯಾರಿಸಿದ ಇಂಡಿಗೋ ವರ್ಣದ್ರವ್ಯ.
  4. ಊದಾ ನೀಲಿ (ಬಣ್ಣ).