indignity ಇನ್‍ಡಿಗ್ನಿಟಿ
ನಾಮವಾಚಕ

(ಬಹುವಚನ indignities).

  1. (ಬೇರೊಬ್ಬರ ವಿಷಯದಲ್ಲಿ ತನ್ನ ಯಾ ಬೇರೊಬ್ಬರಿಂದ ತಾನು ಅನುಭವಿಸಿದ) ಅಯುಕ್ತವರ್ತನೆ; ಅನುಚಿತ ವರ್ತನೆ; ಅಯೋಗ್ಯವಾದ ನಡೆವಳಿ, ನಡತೆ.
  2. ಉಪೇಕ್ಷೆ; ಅಲಕ್ಷ್ಯ; ಅವಮಾನ; ಕಡೆಗಣಿಕೆ; ಹೀನೈಕೆ.
  3. ಹೀನಾಯತೆ; ಯಾವುದರದೇ ಅವಮಾನಕರ, ಹೀನಾಯಕರ ಗುಣ: the indignity of my position ನನ್ನ ಸ್ಥಾನದ ಹೀನಾಯ ಗುಣ.