indignation ಇನ್‍ಡಿಗ್ನೇಷನ್‍
ನಾಮವಾಚಕ

(ನ್ಯಾಯವಾದ) ಕ್ರೋಧ; ಕೋಪ; ಸಿಟ್ಟು; ರೇಗಾಟ; ರೋಷ; ನೀಚತನ, ಅನ್ಯಾಯ, ಕೆಡುಕು, ದುರ್ನಡತೆ, ಮೊದಲಾದವುಗಳಿಂದ ಉಂಟಾದ ಸಾತ್ತ್ವಿಕ ಕ್ರೋಧ.

ಪದಗುಚ್ಛ

righteous indignation ಸಾತ್ತ್ವಿಕ ಕ್ರೋಧ; ಯುಕ್ತವಾದ ಕೋಪ.