indignantly ಇನ್‍ಡಿಗ್ನಂಟ್‍ಲಿ
ಕ್ರಿಯಾವಿಶೇಷಣ

ಸಾತ್ತ್ವಿಕ ಕ್ರೋಧದಿಂದ; ನ್ಯಾಯವಾಗಿ – ಕೋಪಗೊಂಡು, ರೇಗಿ, ಕೆರಳಿ.