indigestion ಇನ್‍ಡಿಜೆಸ್ಚನ್‍
ನಾಮವಾಚಕ
  1. ಅಜೀರ್ಣ; ಆಹಾರ ಜೀರ್ಣವಾಗದಿರುವಿಕೆ; ಅರಗದ ಸ್ಥಿತಿ.
  2. ಅಜೀರ್ಣದಿಂದಾಗುವ ನೋವು.
  3. (ರೂಪಕವಾಗಿ) ಅಜೀರ್ಣ; ಅರಗದಿರುವಿಕೆ; ವಿಷಯಗಳನ್ನು ಅರಗಿಸಿಕೊಳ್ಳಲಾರದ ಯಾ ಗ್ರಹಿಸಿಕೊಳ್ಳಲಾಗದ ಮಾನಸಿಕ ಸ್ಥಿತಿ: staleness on the part of the teachers and indigestion on the part of the students ಉಪಾಧ್ಯಾಯರ ನೀರಸತೆ, ವಿದ್ಯಾರ್ಥಿಗಳ ಅಜೀರ್ಣತೆ.