indigestible ಇನ್‍ಡಿಜೆಸ್ಟಿಬ್‍ಲ್‍
ಗುಣವಾಚಕ
  1. ಜೀರ್ಣವಾಗದ; ಅರಗದ.
  2. (ರೂಪಕವಾಗಿ) ಜೀರ್ಣಿಸಿಕೊಳ್ಳಲಾಗದ; ಅರಗಿಸಿಕೊಳ್ಳಲಾಗದ; ಸುಲಭವಾಗಿ ಓದಲು ಯಾ ಅರ್ಥಮಾಡಿಕೊಳ್ಳಲು ಕಷ್ಟವಾದ; ಓದಲಾಗದಷ್ಟು ಯಾ ಅರಿಯದಷ್ಟು ಜಟಿಲವಾದ: an indigestible mass of facts ಜೀರ್ಣಿಸಿಕೊಳ್ಳಲಾಗದಂಥ ವಿಷಯಗಳ ರಾಶಿ.