indigested ಇನ್‍ಡೈಜೆಸ್ಟಿಡ್‍
ಗುಣವಾಚಕ
  1. ಆಕಾರವಿಲ್ಲದ; ರೂಪರಹಿತ.
  2. ಅವ್ಯವಸ್ಥಿತ; ಅಸಂಬದ್ಧ; ಅಣಿಮಾಡಿಲ್ಲದ; ಸರಿಯಾಗಿ ಯೋಚಿಸಿಲ್ಲದ.
  3. (ಜಠರದಲ್ಲಿ ಸರಿಯಾಗಿ) ಜೀರ್ಣವಾಗಿಲ್ಲದ; ಅರಗಿಲ್ಲದ; ಪಚನವಾಗಿರದ.