indigenous ಇನ್‍ಡಿಜಿನಸ್‍
ಗುಣವಾಚಕ
  1. (ಮುಖ್ಯವಾಗಿ ಸಸ್ಯ, ಪ್ರಾಣಿಗಳು ಹಾಗೂ ಕೈಗಾರಿಕೋತ್ಪನ್ನಗಳ ವಿಷಯದಲ್ಲಿ) ಸ್ಥಳಜನ್ಯ; ದೇಶೀಯ; ಸ್ಥಳೀಯ; ಸ್ಥಾನಿಕ.
  2. (ನೆಲ ಮೊದಲಾದವುಗಳಿಗೆ) ಸಹಜವಾಗಿ ಸೇರಿದ ಯಾ ಸಂಬಂಧಿಸಿದ (ರೂಪಕವಾಗಿ ಸಹ).
ಪದಗುಚ್ಛ

indigenous to = indigenous (2).