indigene ಇನ್‍ಡಿಜೀನ್‍
ನಾಮವಾಚಕ

(ಪ್ರಾಚೀನ ಪ್ರಯೋಗ) ದೇಶೀಯ; ಸ್ಥಳೀಯ; ಆಯಾ ಸ್ಥಳಕ್ಕೆ ಸಂಬಂಧಿಸಿದ ಪ್ರಾಣಿ, ಸಸ್ಯ, ಮೊದಲಾದವು.