indifferently ಇನ್‍ಡಿಹರಂಟ್‍ಲಿ
ಕ್ರಿಯಾವಿಶೇಷಣ
  1. ಒಂದೇ ಸಮನಾಗಿ; ಒಂದೇ ರೀತಿ; ಏಕಪ್ರಕಾರವಾಗಿ; ನಿಷ್ಪಕ್ಷಪಾತವಾಗಿ; ತಾರತಮ್ಯವಿಲ್ಲದೆ; ಭೇದಭಾವವಿಲ್ಲದೆ: beloved indifferently of the senators and the commons ಸೆನೆಟರ್‍ಗಳು ಮತ್ತು ಸಾಮಾನ್ಯರು, ಎಲ್ಲರೂ, ಒಂದೇ ಸಮನಾಗಿ ಪ್ರೀತಿಸಿದ.
  2. ಉದಾಸೀನವಾಗಿ; ಅಸಡ್ಡೆಯಿಂದ; ಅನಾದರದಿಂದ; ಉಪೇಕ್ಷೆಯಿಂದ.
  3. ಅಷ್ಟೇನೂ ಒಳ್ಳೆಯದ್ದಾಗಿರದೆ; ಕೆಟ್ಟದ್ದೆನ್ನಬಹುದಾದ ರೀತಿಯಲ್ಲಿ: very indifferently ಬಹಳ ಕೆಟ್ಟದ್ದಾಗಿ.