indictment ಇನ್‍ಡೈಟ್‍ಮಂಟ್‍
ನಾಮವಾಚಕ
  1. (ನ್ಯಾಯಶಾಸ್ತ್ರ) ಅಭಿಯೋಗ; ವಿಧಿವತ್ತಾದ ಆಪಾದನೆ, ದೋಷಾರೋಪಣೆ.
  2. (ನ್ಯಾಯಶಾಸ್ತ್ರ) ಅಭಿಯೋಗ ಪ್ರಕ್ರಿಯೆ; ವಿಧಿವತ್ತಾದ ನ್ಯಾಯಾಲಯದ ಮುಂದೆ ದೋಷ ಹೊರಿಸುವ ಕ್ರಮ.
  3. ಆಪಾದನ ಪತ್ರ; ಅಭಿಯೋಗಪತ್ರ.
ಪದಗುಚ್ಛ

bill of indictment (ಚರಿತ್ರೆ ಮತ್ತು ಅಮೆರಿಕನ್‍ ಪ್ರಯೋಗ) ಮಹಾನ್ಯಾಯದರ್ಶಿ ಮಂಡಲಿಗೆ ಒಪ್ಪಿಸಿದ ಆಪಾದನೆ ಪತ್ರ.