indiction ಇನ್‍ಡಿಕ್‍ಷನ್‍
ನಾಮವಾಚಕ
  1. ಪಂಚದಶವಾರ್ಷಿಕ; ಹದಿನೈದು ವರ್ಷಗಳ ಒಂದು ಕಾಲಚಕ್ರ; ಕ್ರಿಸ್ತಶಕ 312ನೆಯ ಸೆಪ್ಟೆಂಬರ್‍ 1ರಿಂದ, ಕಾನ್‍ಸ್ಟೆಂಟೈನನು ಪ್ರಾರಂಭಿಸಿದ, ರೋಮನ್‍ ಚಕ್ರಾಧಿಪತ್ಯದ ಹಣಕಾಸಿನ ವ್ಯವಸ್ಥೆಯ ಕಾಲಮಾನ.
  2. (ಪ್ರತಿ ಹದಿನೈದು ವರ್ಷಕಾಲದ ಆರಂಭದಲ್ಲಿ ರೋಮನ್‍ ಚಕ್ರವರ್ತಿಗಳು ವಿಧಿಸುತ್ತಿದ್ದ)
    1. ಆಸ್ತಿ ಕಂದಾಯದ ವಿಧಾನ.
    2. ಕಂದಾಯ.
  3. (ಪ್ರಾಚೀನ ಪ್ರಯೋಗ) ಪ್ರಕಟಣೆ; ಸಾರುವುದು.